Surprise Me!

ಮಹಿಳಾ ದಿನಾಚರಣೆಗೆ ಇಂತಹ ಗಿಫ್ಟ್ ಯಾರು ಕೊಟ್ಟಿರಲ್ಲ ಅನ್ಸುತ್ತೆ..! | FILMIBEAT KANNADA

2019-03-09 1,707 Dailymotion

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ. ನಿನ್ನೆ ನೀಲಿ ಬಣ್ಣದ ಲ್ಯಾಂಬೋರ್ಗಿನಿಯನ್ನು ಕೊಂಡುಕೊಂಡ ಅಪ್ಪು ಪ್ರೀತಿಯ ಮಡದಿ ಅಶ್ವಿನಿ ಅವರಿಗೆ ಉಡುಗೊರೆಯಾಗಿ ನೀಡಿ ಮಹಿಳಾ ದಿನಾಚರಣೆಯ ಸರ್ಪ್ರೈಸ್ ಕೊಟ್ಟಿದ್ದಾರೆ. ಸುಮಾರು 5 ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಉರುಸ್ ಕಾರು ಇದಾಗಿದೆ. ಅಪ್ಪು ಮನೆಗೆ ಆಗಮಿಸಿದ ಈ ನೀಲಿ ಬಣ್ಣದ ಲ್ಯಾಂಬೋರ್ಗಿನಿ ಕಣ್ಣು ಕುಕ್ಕುವಂತಿದೆ. ರಾಜಕುಮಾರನ ಮನೆಗೆ ಲ್ಯಾಂಬೋರ್ಗಿನಿ ಎಂಟ್ರಿಯಾಗುತ್ತಿದ್ದಂತೆ, ಅಪ್ಪು ಹೊಸ ಕಾರನ್ನು ಏರಿ ಜಾಲಿ ರೈಡ್ ಮಾಡಿದ್ರು. ಇನ್ನು ಪುನೀತ್ ಅಭಿಮಾನಿಗಳು ಹೊಸ ಕಾರಿನ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.<br /><br />Kannada actor Puneeth Rajkumar purchased new Lamborghini blue color car yesterday. Puneeth has gifted Lamborghini Urus to his wife on women's day.

Buy Now on CodeCanyon